ಟಿ.ಎಸ್.ಸಾಬೀರಾ ನಿಧನ

Update: 2024-03-12 06:00 GMT

ಉಡುಪಿ, ಮಾ.12: ಕೋಡಿಬೆಂಗ್ರೆ ಮೂಲದ ಪ್ರಸಕ್ತ ಉಪ್ಪೂರು ಕೊಳಲಗಿರಿ ಕೆ.ಜಿ.ರೋಡ್ ನಿವಾಸಿ ದಿವಂಗತ ಟಿ.ಎಸ್.ಇಸ್ಮಾಯೀಲ್ ಸಾಹೇಬ್ ಅವರ ಪತ್ನಿ ಟಿ.ಎಸ್.ಸಾಬೀರಾ(76) ಅಲ್ಪಕಾಲದ ಅಸೌಖ್ಯದಿಂದ ಇಂದು ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.

ಮೃತರು ಏಳು ಮಂದಿ ಪುತ್ರರು, ಓರ್ವ ಪುತ್ರಿ ಸಹಿತ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯಕ್ರಿಯೆ ಹೂಡೆ ಕದೀಮ್ ಜಾಮೀಯ ಮಸೀದಿ ವಠಾರದಲ್ಲಿ ಇಂದು ಮಗ್ರಿಬ್ ನಮಾಝ್ ಬಳಿಕ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News

ಸಿ.ಸುಂದರ್
ವಸಂತಿ