×
Ad

ಅಕ್ರಮ ಮರಳು ಸಾಗಾಟ ಆರೋಪ: ಪ್ರಕರಣ ದಾಖಲು

Update: 2024-09-29 21:33 IST

ಸಾಂದರ್ಭಿಕ ಚಿತ್ರ

ಕಾರ್ಕಳ, ಸೆ.29: ಟಿಪ್ಪರ್‌ನಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡಿರುವ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ.28ರಂದು ಚಂದ್ರಪ್ರಭಾ (38) ಎಂಬವರು ಸಂಬಂಧಪಟ್ಟ ಇಲಾಖೆ ಯಿಂದ ಯಾವುದೇ ಪರವಾನಿಗೆ ಪಡೆದುಕೊಳ್ಳದೇ ಸುಮಾರು ಎರಡೂವರೆ ಯುನಿಟ್ ಮರಳನ್ನು ಕಳ್ಳತನ ಮಾಡಿ ಇರ್ವತ್ತೂರು ಕಡೆಯಿಂದ ಕಾರ್ಕಳ ಕಡೆಗೆ ಟಿಪ್ಪರ್ ಲಾರಿಯಲ್ಲಿ ಸಾಗಾಟ ಮಾಡುತ್ತಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News