×
Ad

ರಿಕ್ಷಾ ಚಾಲಕ ನಾಪತ್ತೆ

Update: 2025-03-09 18:30 IST

ಅಜೆಕಾರು, ಮಾ.9: ಪೆರ್ಡೂರು ಮೇಲ್‌ಪೇಟೆಯಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದ ಕುಕ್ಕುಜೆ ಗ್ರಾಮದ ಸೂರ್ಯ(52) ಎಂಬವರು ಮಾ.7ರಂದು ಬೆಳಗ್ಗೆ ಮನೆಯಿಂದ ಪೆರ್ಡೂರುಗೆ ಹೋಗಿ ಬರುವುದಾಗಿ ಹೇಳಿ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News