×
Ad

ಹೊಟೇಲ್ ನೌಕರ ನಾಪತ್ತೆ

Update: 2025-05-15 21:04 IST

ಕೋಟ, ಮೇ 15: ಸಾಸ್ತಾನ ಜಿ.ಟಿ.ಆರ್. ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಮೂಡಹಡು ಗ್ರಾಮದ ನಾರಾಯಣ(65) ಎಂಬವರು ಮೇ 7ರಂದು ಹೊಟೇಲ್‌ನಿಂದ ಹೋದವರು ನಾಪತ್ತೆಯಾಗಿದ್ದಾರೆ.

ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News