ಹೃದಯಾಘಾತದಿಂದ ವ್ಯಕ್ತಿ ಮೃತ್ಯು
Update: 2025-07-12 21:40 IST
ಮಣಿಪಾಲ, ಜು.12: ಕೊರಂಗ್ರಪಾಡಿಯ ರಾಘವೇಂದ್ರ(47) ಎಂಬವರು ಜು.10ರಂದು ಬೆಳಗ್ಗೆ ಬಿಲ್ಡಿಂಗ್ ಕೆಲಸದ ಬಗ್ಗೆ ಇಂದ್ರಾಳಿಗೆ ಹೋಗಿದ್ದಾಗ ಹೃದಯಾಘಾತದಿಂದ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.