×
Ad

ಉಡುಪಿ: ಜ.25ರಂದು ಪ್ರೊ. ಮುಝಫರ್ ಅಸ್ಸಾದಿ ಅವರಿಗೆ ಸಂತಾಪ ಸೂಚಕ ಸಭೆ

Update: 2025-01-21 16:46 IST

ಪ್ರೊ. ಮುಝಫರ್ ಅಸ್ಸಾದಿ

ಉಡುಪಿ: ಇತ್ತೀಚಿಗೆ ನಿಧನರಾದ ಉಡುಪಿ ಮೂಲದ ಖ್ಯಾತ ರಾಜ್ಯಶಾಸ್ತ್ರ ಪ್ರಾಧ್ಯಾಪಕ, ಹಿರಿಯ ಚಿಂತಕ ಮುಝಫರ್ ಅಸ್ಸಾದಿ ಅವರಿಗೆ ಸಾಹೇಬಾನ್ ಸಮುದಾಯ ವೇದಿಕೆ (ದ.ಕ. ಮತ್ತು ಉಡುಪಿ ಜಿಲ್ಲೆ) ವತಿಯಿಂದ ಜ.25ರಂದು ಬೆಳಗ್ಗೆ 9.30ಕ್ಕೆ ಉಡುಪಿಯ ಮಣಿಪಾಲ್ ಇನ್ ಹೋಟೆಲ್‌ನಲ್ಲಿ ಸಂತಾಪ ಸೂಚಕ ಸಭೆ ನಡೆಯಲಿದೆ.

ಖ್ಯಾತ ಪತ್ರಕರ್ತ, ಚಿಂತಕ ದಿನೇಶ್ ಅಮೀನ್ ಮಟ್ಟು ಮತ್ತು ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮೊಹಮ್ಮದ್ ಮೌಲಾ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಸಾಹೇಬಾನ್ ಸಮುದಾಯ ವೇದಿಕೆಯ ಪ್ರಕಟಣೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News