×
Ad

ಭಟ್ಕಳ: 7 ತಿಂಗಳ ಮಗು ಅಪಹರಣ; ದೂರು ದಾಖಲು

Update: 2024-06-25 20:18 IST

ಭಟ್ಕಳ: 7 ತಿಂಗಳ ಮಗು ಅಪಹರಣವಾಗಿರುವ ಬಗ್ಗೆ ಭಟ್ಕಳ ಶಹರ ಠಾಣೆಯಲ್ಲಿ ಮಗುವಿನ ತಂದೆ, ದಾಂಡೇಲಿಯ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾಗಿ ವರದಿಯಾಗಿದೆ.

ಭಟ್ಕಳ ಮೂಲದ ಓರ್ವ ಹಾಗೂ ಇಬ್ಬರು ಹೆಂಗಸರು ನಮ್ಮನ್ನು ದಾಂಡೇಲಿಯಿಂದ ಭಟ್ಕಳಕ್ಕೆ ಕರೆಸಿಕೊಂಡಿದ್ದರು. ಆ ಸಂದರ್ಭ ನಮ್ಮ 7 ತಿಂಗಳ ಮಗುವನ್ನು ಅಪಹರಣ ಮಾಡಿದ್ದಾರೆ ಎಂದು ಮಗುವಿನ ತಂದೆ ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News