×
Ad

ಯಾದಗಿರಿ | ಮೆಥೋಡಿಸ್ಟ್ ಚರ್ಚ್‌ನ ನೂತನ ಜಿಲ್ಲಾ ಮೇಲ್ವಿಚಾರಕರಿಗೆ ಸನ್ಮಾನ

Update: 2025-06-23 21:37 IST

ಸುರಪುರ: ನಗರಥ ಮೆಥೋಡಿಸ್ಟ್ ಸೆಂಟ್ರಲ್ ಚರ್ಚ್‌ಗೆ ನೂತನವಾಗಿ ಆಗಮಿಸಿದ ಜಿಲ್ಲಾ ಮೇಲ್ವಿಚಾರಕ ರೆವರೆಂಡ್ ಆರ್ ಆನಂದ ಅವರಿಗೆ ಸನ್ಮಾನಿಸಿ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಸಭಾಪಾಲಕ ರೆವರೆಂಡ್ ಪ್ರಕಾಶ್ ಹಂಚಿನಾಳ, ಸಭೆಯವರಾದ ಸಾಮುವೇಲ್ ಮ್ಯಾಥ್ಯೂ, ವಸಂತಕುಮಾರ, ಪಾಲ್ ನಾಯ್ಕ, ದೇವಪುತ್ರ, ಅಮಿತಪಾಲ್, ರಮೇಶ್, ಧರ್ಮಣ್ಣ ತಂಗಪಾಂಡೆ, ಇಮಾನುವೆಲ್, ಥಾಮಸ್‌ ಮ್ಯಾಥ್ಯೂ, ಎಲಿಯಾ, ಸುಜಾತ, ಸುನೀಲಾ ಶಾಂತಕುಮಾರ, ಸೋನಾ ಸುಕುಮಾರಿ, ಸುಮತಿ, ಸುಕುಮಾರಿ, ಲಲಿತಾ, ಸಾಗರಿಕ, ಸರಿತಾ, ಶಾಲಿನಿ, ಶೋಭಾ, ಸುನೀತಾ, ಸ್ಟೆಲ್ಲಾ, ರೆಬೆಕ್ಕಾ, ರತ್ನಮ್ಮ, ಪವಿತ್ರಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News