ಯಾದಗಿರಿ | ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಪ್ರೊ.ಬಿ.ಕೃಷ್ಣಪ್ಪ ಬಣದ ಪದಾಧಿಕಾರಿಗಳ ನೇಮಕ
ಸುರಪುರ: ಸಂವಿಧಾನ ಶಿಲ್ಪಿ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನಮ್ಮೆಲ್ಲರಿಗಾಗಿ ಅನೇಕ ಅವಮಾನ, ಕಷ್ಟಗಳನ್ನು ಸಹಿಸಿಕೊಂಡು ನಮಗಾಗಿ ಸಂವಿಧಾನವನ್ನು ರಚಿಸಿ ಕೊಟ್ಟಿದ್ದಾರೆ. ನಾವೆಲ್ಲರು ಬಾಬಾ ಸಾಹೇಬರ ತತ್ವಾದರ್ಶ ಬದುಕಿನಲ್ಲಿ ಅಳವಡಿಸಿಕೊಳ್ಳೋಣ ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಪ್ರೋ.ಬಿ ಕೃಷ್ಣಪ್ಪ ಬಣದ ಜಿಲ್ಲಾ ಸಂಚಾಲಕ ಶ್ರೀನಿವಾಸ ನಾಯಕ ದೊರೆ ತಿಳಿಸಿದರು.
ನಗರದ ಟೈಲರ್ ಮಂಜಿಲ್‌ನಲ್ಲಿ ಹಮ್ಮಿಕೊಂಡಿದ್ದ ವಿವಿಧ ಗ್ರಾಮ ಘಟಕಗಳ ಪದಾಧಿಕಾರಿಗಳ ನೇಮಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ವಿಭಾಗೀಯ ಸಂಚಾಲಕ ಭೀಮರಾಯ ಹೊಸ್ಮನಿ, ಜಿಲ್ಲಾ ಸಂಘಟನಾ ಸಂಚಾಲಕ ಹಣಮಂತ ಹೊಸ್ಮನಿ, ರಾಜು ದೊಡ್ಡಮನಿ, ಮಡಿವಾಳಪ್ಪ ಕಟ್ಟಿಮನಿ, ಈಶ್ವರ ರೋಜಾ, ಸುರಪುರ ತಾ.ಸಂಚಾಲಕ ಮಾನಪ್ಪ ಬಳಬಟ್ಟಿ, ತಾ.ಸಂಘಟನಾ ಸಂಚಾಲಕರಾದ ರಾಯಪ್ಪ ಕರಡಕಲ್, ವೈಜನಾಥ ಹೊಸ್ಮನಿ, ಸೇರಿದಂತೆ ಅನೇಕರು ಭಾಗವಹಿಸಿದ್ದರು.
ಪದಾಧಿಕಾರಿಗಳು: ತಳವಾರಗೇರಾ-ರವಿಕುಮಾರ ದೊಡ್ಡಮನಿ (ಸಂಚಾಲಕ), ಭೀಮರಾಯ ಹಾದಿಮನಿ, ಅಂಬ್ರೇಶ ದೊಡ್ಮನಿ, ರೋಹಿತ್ ದೊಡ್ಮನಿ,ಹಣಮಂತ ದೊಡ್ಮನಿ, ರಮೇಶ ಪರಸನಹಳ್ಳಿ, ಚಂದಪ್ಪ ಕಂಬಾರ, ವಿರೇಶ, ಕಾಶಪ್ಪ ದೊಡ್ಮನಿ, ಶರಣಪ್ಪ ದೊಡ್ಮನಿ, ಮುತ್ತಪ್ಪ ಕಂಬಾರ (ಸಂಘಟನಾ ಸಂಚಾಲಕರು) ಹಾಗೂ ಮರೆಪ್ಪ ಕಟ್ಟಿಮನಿ (ಖಜಾಂಚಿ)
ಶಖಾಪುರ ಎಸ್. ಹೆಚ್-ನಿಂಗಪ್ಪ ತಳವಾರ (ಸಂಚಾಲಕ),ಬಸವರಾಜ ದೊಡ್ಮನಿ,ದೇವರಾಜ ತಳವಾರ, ಮೌನೇಶ ದೊಡ್ಮನಿ, ಗೋಪಾಲ ತಳವಾರ, ಹಣಮಂತ ದೊಡ್ಮನಿ,ಭೀಮಣ್ಣ ದೊಡ್ಮನಿ,ಪಿಲ್ಲಪ್ಪ ಪೂಜಾರಿ,ಮಾನಪ್ಪ ದೊಡ್ಮನಿ,ಹಣಮಂತ ಜಿ.ದೊಡ್ಡಮನಿ, ಪರಶುರಾಮ ಪೂಜಾರಿ, ಮಲ್ಲಪ್ಪ ತಳವಾರ, ರಾಯಪ್ಪ ತಳವಾರ (ಸಂಘಟನಾ ಸಂಚಾಲಕರು) ಹಾಗೂ ವೇಣು ದೊಡ್ಮನಿ (ಖಜಾಂಚಿ).
ಬೊಮ್ಮಹಳ್ಳಿ ಟಿ- ನಾಗರಾಜ ಹೊಸಮನಿ (ಸಂಚಾಲಕ), ಹಣಮಂತ ಕಟ್ಟಿಮನಿ,ಹಣಮಂತ ಹೊಸಮನಿ,ದಂಡಪ್ಪ ದೊಡ್ಮನಿ,ಆನಂದ ದೊಡ್ಡಮನಿ,ವಅಭಿಷೇಕ,ನಿಂಗಯ್ಯ ಸತ್ಯಂಪೇಟೆ, ದಂಡಪ್ಪ ಕಟ್ಟಿಮನಿ,ರಾಘವೇಂದ್ರ ಹೊಸಮನಿ, ಬಸವರಾಜ ಸತ್ಯಂಪೇಟೆ, ಯಂಕೋಬ ಪೂಜಾರಿ,ಮೂರ್ತಿ ಬಡಿಗೇರ,ನಾಗರಾಜ ದೊಡ್ಮನಿ, ಮರೆಪ್ಪ ಬಡಿಗೇರ, ಹಣಮಂತ ಹೊಸಮನಿ (ಸಂಘಟನಾ ಸಂಚಾಲಕರು) ಹಾಗೂ ಕೆಂಚಪ್ಪ ತೆಕರಾಳ (ಖಜಾಂಚಿ)
ಬಾದ್ಯಾಪುರ- ನಾಗರಾಜ (ಸಂಚಾಲಕ),ಯಂಕಪ್ಪ ಮಂಡಾಳ,ಮಾನಯ್ಯ,ರಮೇಶ,ದೇವಣ್ಣ,ಭೀಮರಾಯ ಮಕಾಶಿ ( ಸಂಘಟನಾ ಸಂಚಾಲಕರು) ಹಾಗೂ ಮಾನಯ್ಯ ಮಂಡಾಳ (ಖಜಾಂಚಿ) ಯನ್ನಾಗಿ ನೇಮಕಗೊಳಿಸಲಾಗಿದೆ.