ʼವಾರ್ತಾಭಾರತಿʼ ಕನ್ನಡ ಸೇವೆಯನ್ನು ಮುಂದುವರಿಸಲಿ: AKKA ಬೋರ್ಡ್ ಆಫ್ ಟ್ರಸ್ಟೀಸ್ ಅಮರನಾಥ ಗೌಡ
ವಾರ್ತಾಭಾರತಿಗೆ 24ರ ಸಂಭ್ರಮ
ಮಂಗಳೂರು: ವಾರ್ತಾಭಾರತಿ ಕನ್ನಡ ದೈನಿಕ ಆ.29ರಂದು 24 ವರ್ಷಗಳನ್ನು ಪೂರೈಸುತ್ತಿದೆ. ಈ ಸಂದರ್ಭದಲ್ಲಿ ವಾರ್ತಾಭಾರತಿಯ ಸಂಪಾದಕೀಯ ತಂಡಕ್ಕೂ ಹಾಗೂ ಸಿಬ್ಬಂದಿ ವರ್ಗಕ್ಕೂ ನನ್ನ ಶುಭಾಷಯಗಳು.
“ಅಕ್ಕ” ಸಂಸ್ಥೆಯು ಈ ವರ್ಷ ಇಪ್ಪತ್ತೈದನೇ ಬೆಳ್ಳಿ ಹಬ್ಬ ಆಚರಿಸುತ್ತಿದೆ. ಇದೇ ರೀತಿ ವಾರ್ತಾಭಾರತಿಯು ಕನ್ನಡ ಸೇವೆಯನ್ನು ಮುಂದುವರಿಸಿಕೊಂಡು ಮುಂದಿನ ವರ್ಷ ಸಂಭ್ರಮದಿಂದ ಇನ್ನೂ ಹೆಚ್ಚು ಓದುಗರನ್ನು ಪಡೆದು ಬೆಳ್ಳಿಹಬ್ಬ ಆಚರಿಸಲೆಂದು ಶುಭ ಹಾರೈಸುತ್ತೇನೆ.
-ಅಮರನಾಥ ಗೌಡ, ಚೆಯರ್‌ಮ್ಯಾನ್, ಅಕ್ಕ ಬೋರ್ಡ್ ಆಫ್ ಟ್ರಸ್ಟೀಸ್