×
Ad

ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಯಕ್ಷಗಾನದ ಪ್ರತಿಮೆ ಅನಾವರಣ

Update: 2025-09-13 19:52 IST

ಮಂಗಳೂರು: ಕರಾವಳಿ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಸಂಭ್ರಮಾಚರಣೆಯ ಅಂಗವಾಗಿ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣದ ನಿರ್ಗಮನ ಪ್ರದೇಶದಲ್ಲಿ ಯಕ್ಷಗಾನದ ಗ್ರಾನೈಟ್ ಪ್ರತಿಮೆ ಶುಕ್ರವಾರ ಅನಾವರಣಗೊಂಡಿದೆ.

10.25 ಅಡಿ ಎತ್ತರದಲ್ಲಿ ನಿಂತಿರುವ ಮತ್ತು 3 ಅಡಿ ಪೀಠದ ಮೇಲೆ ಅಳವಡಿಸಲಾದ ಈ ಪ್ರತಿಮೆಯು ಸುಮಾರು ನಾಲ್ಕು ಟನ್ ತೂಕ ಹೊಂದಿದೆ. ಬಿಹಾರದ ಹಿಮಾಂಶು ಕುಮಾರ್ ನೇತೃತ್ವದ ತಂಡವು ಕೇವಲ 64 ದಿನಗಳಲ್ಲಿ ಪ್ರತಿಮೆಯ ಕೆತ್ತನೆಯ ಕೆಲಸವನ್ನು ಪೂರ್ಣಗೊಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News