×
Ad

ನ್ಯಾಷನಲ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬುರೂಜ್ ಸ್ಕೂಲ್‌ಗೆ ಚಾಂಪಿಯನ್ ಟ್ರೋಫಿ

Update: 2025-10-26 20:12 IST

ಬಂಟ್ವಾಳ : ಮೂಡುಬಿದಿರೆಯ ಸ್ಕೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ನಡೆದ ಸೋರಿನ್ ರಿಯು ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಕಲಾಬಾಗಿಲು ರಝಾನಗರದ ಬುರೂಜ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ಬುರೂಜ್ ಶಾಲಾ ವಿದ್ಯಾರ್ಥಿ ಗಳಾದ ವಿಕಾಸ್, ಯಶ್ವಿತ್, ಮೊಹಮ್ಮದ್ ಸೈಫುದ್ದೀನ್ ಕುಮಿಟೆ ವಿಭಾಗದಲ್ಲಿ ಪ್ರಥಮ ಸ್ಥಾನ. ಭವಿಷ್ ಪಿ, ಮೊಹಮ್ಮದ್ ಅರ್ಮನ್, ಮಾನ್ವಿ ಶೆಟ್ಟಿ ದ್ವಿತೀಯ ಸ್ಥಾನ, ಸ್ಪೂರ್ತಿ ಹಾಗೂ ಸ್ಪೂರ್ತಿ ಎಂ.ಜಾದರ್ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನ, ಆತ್ಮಿ ಶೆಟ್ಟಿ, ಮೊಹಮ್ಮದ್ ರಫಾನ್, ಮೊಹಮ್ಮದ್ ಹುಸೈನ್, ಧೃತಿ ಮುಹಮ್ಮದ್ ರುವೈಫ್, ಸಹನಾ ಶಂಶುನ್, ಅಮನ್, ಮೊಹಮ್ಮದ್ ಸಾಬಿಕ್, ಹೇಮಂತ್ ಕುಮಿಟೆಯಲ್ಲಿ ತೃತೀಯ ಸ್ಥಾನ, ಮೊಹಮ್ಮದ್ ಶಹಾನ್ ಕಟಾದಲ್ಲಿ ದ್ವಿತೀಯ ಸ್ಥಾನ, ಅಫ್ರಾ ರಿಂಷಾ ಕುಮಿಟೆ ಮತ್ತು ಕಟಾ ವಿಭಾಗದಲ್ಲಿ ತೃತೀಯ ಸ್ಥಾನ, ವಿಕಾಸ್ ಕಟಾ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದು ಚಾಂಪಿಯನ್ ಸ್ಥಾನವನ್ನು ಪಡೆದು ಕೊಂಡಿದೆ ಎಂದು ಶಾಲಾ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News