×
Ad

ಹಿರಿಯ ನ್ಯಾಯವಾದಿ ಎಸ್.ಪಿ ಭಟ್ ನಿಧನ

Update: 2025-11-06 15:07 IST

ಮಂಗಳೂರು, ನ.6: ಕದ್ರಿ ಶಿವಭಾಗ್ ನಿವಾಸಿ , ಹಿರಿಯ ನ್ಯಾಯವಾದಿ ಎಸ್.ಪಿ ಭಟ್ ಎಂದೇ ಖ್ಯಾತರಾಗಿದ್ದ ಸಾಣೂರು ಪುಟ್ಟಣ್ಣ ಭಟ್ (98) ಅವರು ನ.6 ರಂದು ನಿಧನರಾದರು.

ಮೃತರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News