ಸ್ಮಾರ್ಟ್ ಸ್ಕಾಲರ್‌ಶಿಪ್: ಅಜ್ಜಿನಡ್ಕ ಮದ್ರಸ ವಿದ್ಯಾರ್ಥಿಯ ಸಾಧನೆ
Update: 2025-12-30 19:40 IST
ಮಂಗಳೂರು, ಡಿ.30: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ದೇಶ ವಿದೇಶಗಳಲ್ಲಿ ಏಕ ಕಾಲದಲ್ಲಿ ನಡೆಸಿದ ಸ್ಮಾರ್ಟ್ ಸ್ಕಾಲರ್‌ಶಿಪ್ ಮುಖ್ಯ ಪರೀಕ್ಷೆಯಲ್ಲಿ ಅಜ್ಜಿನಡ್ಕ ಮರ್ಕಝುಲ್ ಹಿದಾಯ ಸಂಸ್ಥೆಯ ಮದ್ರಸದ 3 ನೇ ತರಗತಿಯ ವಿದ್ಯಾರ್ಥಿ ಅಬ್ದುಲ್ ರಹ್ಮಾನ್ ಅನಸ್ ಹಮೀಂ ಪ್ರಥಮ ಸ್ಥಾನದೊಂದಿಗೆ ಚಿನ್ನದ ನಾಣ್ಯ ತನ್ನದಾಗಿಸಿಕೊಂಡಿದ್ದಾನೆ ಎಂದು ಪ್ರಕಟನೆ ತಿಳಿಸಿದೆ.