×
Ad

ಬೀಫಾತಿಮಾ ಪೆರ್ಲಂಪಾಡಿ ನಿಧನ

Update: 2026-03-05 09:50 IST

ಪುತ್ತೂರು: ಪೆರ್ಲಂಪಾಡಿಯ ಮರ್ಹೂಂ ಇಬ್ರಾಹೀಂ ಹಾಜಿಯವರ ಪತ್ನಿ ಬೀಫಾತಿಮಾ ಹಜ್ಜುಮ್ಮ (85) ಗುರುವಾರ ಬೆಳಗ್ಗೆ ಕಾಸರಗೋಡಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ದಾನಿಯೂ ಆಗಿದ್ದ ಬೀಫಾತಿಮಾ ಹಜ್ಜುಮ್ಮ ಅವರ ದಫನ ಕಾರ್ಯವು ಬಂದ್ಯೋಡು ಸಮೀಪದ ಮೀಪ್ರಿ ಜುಮಾ ಮಸೀದಿಯ ಆವರಣದಲ್ಲಿ ಗುರುವಾರ ಅಸರ್ ನಮಾಝ್ ಬಳಿಕ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News