×
Ad

ರೈಲ್ವೇ ಹಳಿ ನಿರ್ವಹಣಾ ಕಾಮಗಾರಿ| ಜೂ.11-12ರಂದು ಉಚ್ಚಿಲ ರೈಲ್ವೆ ಗೇಟ್ ಬಂದ್

Update: 2025-06-09 21:00 IST

ಮಂಗಳೂರು, ಜೂ.8: ಮಂಜೇಶ್ವರ ಮತ್ತು ಉಳ್ಳಾಲ ರೈಲು ನಿಲ್ದಾಣಗಳ ನಡುವಿನ ತುರ್ತು ಹಳಿ ನಿರ್ವಹಣಾ ಕಾರ್ಯವನ್ನು ಸುಗಮಗೊಳಿಸಲು ಲೆವೆಲ್ ಕ್ರಾಸಿಂಗ್ ಸಂಖ್ಯೆ 292 ಎ (ಉಚ್ಚಿಲ ರೈಲ್ವೆ ಗೇಟ್) ಅನ್ನು ಜೂನ್ 11ರಂದು ಬೆಳಗ್ಗೆ 8 ಗಂಟೆಯಿಂದ ಜೂನ್ 12 ರಂದು ಸಂಜೆ 7 ಗಂಟೆಯವರೆಗೆ ರಸ್ತೆ ಸಂಚಾರವನ್ನು ನಿಷೇಧಿಸಲಾಗಿದೆ ಎಂದು ರೈಲ್ವೆ ಪಾಲಕ್ಕಾಡ್ ವಿಭಾಗದ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News