×
Ad

ಮೌಂಟ್ ಎವರೆಸ್ಟ್ ಏರಿದ ಸಿಐಎಸ್‌ಎಫ್ ಸಿಬ್ಬಂದಿ

Update: 2025-05-22 23:35 IST

ಮಂಗಳೂರು: ಸಿಐಎಸ್‌ಎಫ್ ಸಿಬ್ಬಂದಿ ಗೀತಾ ಸಮೋಟಾ ಮೌಂಟ್ ಎವರೆಸ್ಟ್ ತುತ್ತತುದಿ ತಲುಪಿದ ಕೇಂದ್ರೀಯ ಭದ್ರತಾ ಪಡೆ (ಸಿಐಎಸ್‌ಎಫ್)ಯ ಪ್ರಪ್ರಥಮ ಸಿಬ್ಬಂದಿ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ.

ಮೌಂಟ್ ಎವರೆಸ್ಟ್ ಪರ್ವತದ ತುತ್ತತುದಿ 8,849 ಮೀ.ಎತ್ತರವನ್ನು ಇವರು ತಲುಪಿದ್ದಾರೆ ಎಂದು ಸಿಐಎಸ್‌ಎಫ್ ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News