×
Ad

ಮಂಗಳೂರು: ಕಿಕ್ ಬಾಕ್ಸಿಂಗ್‍ ನಲ್ಲಿ ಗೌರವ್‌ ತಲ್ವಾರ್‌ ಪ್ರಥಮ

Update: 2024-02-22 15:23 IST

ಮಂಗಳೂರು: ಗೋವಾದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಕಿಕ್ ಬಾಕ್ಸಿಂಗ್‍ನಲ್ಲಿ ಮಂಗಳೂರಿನ ಗ್ರೌಂಡ್ ಬಾರ್ನ್ ಫೈಟ್ ಕ್ಲಬ್ ಆ್ಯಂಡ್ ಫಿಟ್‍ನೆಸ್ ಜಿಮ್‍ನ ಗೌರವ್ ತಲ್ವಾರ್ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ ಪಡೆದಿದ್ದಾರೆ.

ಇವರು ಕರ್ನಾಟಕವನ್ನು ಪ್ರತಿನಿಧಿಸಿ  ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

  ಇವರು ಜಿಮ್‍ ನ ಮುಖ್ಯ ತರಬೇತುದಾರ ಶಿಶಿರ್ ವರಿಂದ ತರಬೇತಿ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News