×
Ad

ಮೊಂಟೆಪದವು : ಹೆಚ್ಚುವರಿ ಸರ್ಕಾರಿ ಬಸ್ ಸೌಲಭ್ಯಕ್ಕೆ ಮನವಿ

Update: 2023-09-18 19:13 IST

ಮೊಂಟೆಪದವು : ಮಂಗಳೂರಿನಿಂದ ನಾಟೆಕಲ್ -ಮೊಂಟೆಪದವು ಮಾರ್ಗವಾಗಿ ಮುಡಿಪುವಿಗೆ ಹೆಚ್ಚುವರಿ ಸರಕಾರಿ ಬಸ್ ಸೌಲಭ್ಯ ಕಲ್ಪಿಸುವಂತೆ ಕೋರಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿಗೆ ಇಂದು DYFI ಮೊಂಟೆಪದವು ಘಟಕದಿಂದ ಮನವಿಯನ್ನು ನೀಡಲಾಯಿತು.

ನಿಯೋಗದಲ್ಲಿ DYFI ಉಳ್ಳಾಲ ತಾಲೂಕು ಅಧ್ಯಕ್ಷರಾದ ರಝಾಕ್ ಮೊಂಟೆಪದವು, ಉಪಾಧ್ಯಕ್ಷರಾದ ರಝಾಕ್ ಮುಡಿಪು, ಮೊಂಟೆಪದವು ಘಟಕ ಅಧ್ಯಕ್ಷರಾದ ಶರೀಫ್ KA, ಕಾರ್ಯದರ್ಶಿ ಶಾಫಿ ಮೊಂಟೆಪದವು, ಮುಖಂಡರಾದ ಶಮೀರ್ ಮೊಂಟೆಪದವು ಜೊತೆಗಿದ್ದರು.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News