×
Ad

ರಾಷ್ಟ್ರಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟ: ಉಪ್ಪಿನಂಗಡಿ ಇಂದ್ರಪ್ರಸ್ಥ ವಿದ್ಯಾಲಯದ ಅಹ್ಸನ್ ವದೂದ್ ಗೆ ಕಂಚಿನ ಪದಕ

Update: 2023-11-08 22:21 IST

ಅಹ್ಸನ್ ವದೂದ್

ಉಪ್ಪಿನಂಗಡಿ: ಬಿಹಾರದ ಬೇತಿಯಾದಲ್ಲಿ ನಡೆಯುತ್ತಿರುವ ವಿದ್ಯಾಭಾರತಿ ರಾಷ್ಟ್ರಮಟ್ಟದ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಉಪ್ಪಿನಂಗಡಿಯ ಇಂದ್ರಪ್ರಸ್ಥ ವಿದ್ಯಾಲಯದ ಹತ್ತನೇ ತರಗತಿಯ ಅಹ್ಸನ್ ವದೂದ್ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕಂಚಿನ ಪದಕ ಪಡೆದುಕೊಂಡಿದ್ದಾರೆ.

ಅಹ್ಸನ್ ವದೂದ್ ನೆಕ್ಕಿಲಾಡಿಯ ಹಿದಾಯತ್ ಹಾಗು ತಸ್ನೀಮಾ ದಂಪತಿಯ ಪುತ್ರ.




 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News