×
Ad

ವ್ಯಕ್ತಿ ನಾಪತ್ತೆ

Update: 2025-03-21 18:21 IST

ಮಂಗಳೂರು,ಮಾ.21:ನಗರದ ನಾಗುರಿಯಲ್ಲಿರುವ ಹೊಟೇಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದ ಉಮೇಶ್ ಪೂಜಾರಿ (50) ಎಂಬವರು ಮಾ.14ರ ಮುಂಜಾನೆ 4ರಿಂದ ಕಾಣೆಯಾಗಿರುವುದಾಗಿ ಅವರ ಪತ್ನಿ ಧನವತಿ ಪೂಜಾರಿ ಕಂಕನಾಡಿ ನಗರ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

5.2 ಅಡಿ ಎತ್ತರದ, ಕಪ್ಪುಮೈಬಣ್ಣದ, ದಪ್ಪ ಶರೀರದ, ದುಂಡು ಮುಖದ ಉಮೇಶ್ ಪೂಜಾರಿ ಕನ್ನಡ, ತುಳು, ಹಿಂದಿ ಮಾತನಾಡಬಲ್ಲರು. ಅವರನ್ನು ಕಂಡವರು ದೂ.ಸಂ: 0824-2220529, 9480805354ಕ್ಕೆ ಮಾಹಿತಿ ನೀಡುವಂತೆ ಠಾಣಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News