×
Ad

ಸೆ.30: ಮೇಯರ್ ಫೋನ್ ಇನ್ ಕಾರ್ಯಕ್ರಮ

Update: 2023-09-28 21:47 IST

ಮಂಗಳೂರು, ಸೆ.28: ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕೊಠಡಿಯಲ್ಲಿ ಸೆ.30ರಂದು ಬೆಳಗ್ಗೆ 10:30ರಿಂದ ಪೂ.11:30ರವರೆಗೆ ಸಾರ್ವಜನಿಕರ ಸಮಸ್ಯೆಗೆ ಸಂಬಂಧಿಸಿ ನೇರ ಫೋನ್ ಇನ್ ಕಾರ್ಯಕ್ರಮದ ಮೂಲಕ ಮೇಯರ್ ಅಹವಾಲು ಆಲಿಸುವರು.

ಸಾರ್ವಜನಿಕರು ದೂ.ಸಂ: 0824-2220301/2220318ಕ್ಕೆ ಕರೆ ಮಾಡಿ ಅಹವಾಲುಗಳನ್ನು ತಿಳಿಸಬಹುದಾಗಿದೆ ಎಂದು ಪ್ರಕಟನೆ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News