×
Ad

ರಾಜ್ಯ ಮಟ್ಟದ ಕರಾಟೆ ಸ್ಪರ್ಧೆ: ನೆಫೀಸ ಹಿಬಾತ್‌ಗೆ ಚಿನ್ನದ ಪದಕ

Update: 2023-10-03 22:34 IST

ಮಂಗಳೂರು: ಹುಬ್ಬಳ್ಳಿಯಲ್ಲಿ ರವಿವಾರ ನಡೆದ ರಾಜ್ಯ ಮಟ್ಟದ ಕರಾಟೆ ಚಾಂಪಿಯನ್‌ಶಿಪ್‌ನಲ್ಲಿ ತೊಕ್ಕೊಟ್ಟು ಬಬ್ಬುಕಟ್ಟೆ ಹೀರಾ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ನೆಫೀಸ ಹಿಬಾತ್ ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ.

ಈಕೆ ಕುತ್ತಾರ್ ಮದನಿ ನಗರದ ಯಾಸೀರ್ ಆರಾಫತ್ ಮತ್ತು ಕೌಸರ್ ಪಕ್ಕಲಡ್ಕ ದಂಪತಿಯ ಪುತ್ರಿ ಹಾಗೂ ಉಳ್ಳಾದ ಮಾಜಿ ಶಾಸಕರಾದ ದಿವಂಗತ ಬಿ. ಎಂ. ಇದಿನಬ್ಬರ ಮರಿ ಮಗಳು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News