×
Ad

ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ ಗುರುತಿನ ಚೀಟಿ ಪರಿಶೀಲನೆ: ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ವಿರುದ್ಧ FIR

Update: 2024-05-13 17:55 IST

PHOTO | ANI screengrab


https://www.varthabharati.in/National/news-2010287#google_vignette

ಹೈದರಾಬಾದ್‌: ಮತ ಚಲಾಯಿಸಲು ಬಂದ್ದಿದ್ದ ಮುಸ್ಲಿಂ ಮಹಿಳೆಯರ ಬುರ್ಖಾ ತೆಗೆಸಿ, ಗುರುತಿನ ಚೀಟಿ ಪರಿಶೀಲಿಸಿ ಕಿರುಕುಳ ನೀಡಿದ ಹೈದರಾಬಾದ್‌ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಾಧವಿ ಲತಾ ಅವರ ವಿರುದ್ಧ FIR ದಾಖಲಾಗಿದೆ.

ಹಳೇ ಹೈದರಾಬಾದ್ ನ ಮತಗಟ್ಟೆಯೊಂದಕ್ಕೆ ಮಾಧವಿ ಲತಾ ಭೇಟಿ ನೀಡಿದ್ದ ವೇಳೆ ಈ ಘಟನೆ ವರದಿಯಾಗಿದೆ. ಮತಗಟ್ಟೆಯ ಬಳಿ ಕುಳಿತಿದ್ದ ಇಬ್ಬರು ಮುಸ್ಲಿಂ ಮಹಿಳೆಯರನ್ನು ಮಾತನಾಡಿಸಿದ್ದ ಮಾಧವಿ ಲತಾ ಅವರು, ಗುರುತಿನ ಚೀಟಿಗಳನ್ನು ಪರಿಶೀಲನೆ ಮಾಡಲು ಮಹಿಳೆಯರ ಬುರ್ಖಾದ ಮುಖಗವಸುವ ತೆಗೆಸಿ ಕಿರುಕುಳ ನೀಡಿದ್ದರು. ವೀಡಿಯೊ ವೈರಲ್‌ ಆಗುತ್ತಿದ್ದಂತೆ ಸಾಮಾಜಿಕ ಜಾಲತಾಣಗಳಲ್ಲಿ ಅವರ ವರ್ತನೆಗೆ ಆಕ್ರೋಶ ವ್ಯಕ್ತವಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News