×
Ad

ಯುಪಿಎಸ್‌ಸಿ ಐಇಎಸ್, ಐಎಸ್‌ಎಸ್‌- 2025ರ ಅಂತಿಮ ಫಲಿತಾಂಶ ಪ್ರಕಟ

Update: 2025-10-02 12:20 IST

Photo | ndtv

ಹೊಸದಿಲ್ಲಿ: ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ ಭಾರತೀಯ ಆರ್ಥಿಕ ಸೇವೆ (IES) ಮತ್ತು ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ(Indian Statistical Service) (ISS) 2025ರ ಅಂತಿಮ ಫಲಿತಾಂಶಗಳನ್ನು ಪ್ರಕಟಿಸಿದೆ.

ಭಾರತೀಯ ಆರ್ಥಿಕ ಸೇವೆ (IES) ಪರೀಕ್ಷೆಯಲ್ಲಿ ಮೋಹಿತ್ ಅಗರ್ವಾಲ್ ನಾಡಬೈವಲ್ಲಾ ಪ್ರಥಮ ಸ್ಥಾನ ಪಡೆದಿದ್ದಾರೆ. ಉರ್ಜಾ ರಹೇಜಾ ದ್ವಿತೀಯ ಸ್ಥಾನ, ಗೌತಮ್ ಮಿಶ್ರಾ ತೃತೀಯ ಸ್ಥಾನ ಗಳಿಸಿದ್ದಾರೆ.

ಭಾರತೀಯ ಸಂಖ್ಯಾಶಾಸ್ತ್ರೀಯ ಸೇವೆ (ISS) ಪರೀಕ್ಷೆಯಲ್ಲಿ ಕಾಶಿಶ್ ಕಸನಾ ಅಗ್ರ ಸ್ಥಾನ ಪಡೆದಿದ್ದು, ಆಕಾಶ್ ಕುಮಾರ್ ಶರ್ಮಾ ದ್ವಿತೀಯ ಸ್ಥಾನ ಹಾಗೂ ಶುಭೇಂದು ಘೋಷ್ ತೃತೀಯ ಸ್ಥಾನ ಪಡೆದಿದ್ದಾರೆ.

ಅಭ್ಯರ್ಥಿಗಳು ತಮ್ಮ ವೈಯಕ್ತಿಕ ಫಲಿತಾಂಶಗಳನ್ನು UPSC ಅಧಿಕೃತ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News