ಆಫ್ಘಾನಿಸ್ತಾನದಲ್ಲಿ ರಾಯಭಾರ ಕಚೇರಿ ಮೇಲೆ ಮತ್ತೆ ಉಗ್ರರ ದಾಳಿ
Update: 2016-01-05 13:17 IST
ಕಾಬೂಲ್ , ಜ.5: ಅಫ್ಘಾನಿಸ್ತಾನದ ಜಲಾಲಾಬಾದ್‌ನಲ್ಲಿರುವ ಭಾರತದ ರಾಯಭಾರ ಕಚೇರಿಯ ಮೇಲೆ ಉಗ್ರರು ಮತ್ತೆ ದಾಳಿ ನಡೆಸಿದ್ದಾರೆ.
ರಾಯಭಾರ ಕಚೇರಿಯ ಸಿಬ್ಬಂದಿಗಳು ಅಪಾಯದಿಂದ ಪಾರಾಗಿದ್ದಾರೆ. ದೂತವಾಸದ ಬಳಿ ಸ್ಫೋಟ ಸಂಭವಿಸಿದ್ದು, ಯಾವುದೇ ಹಾನಿಯಾದ ವರದಿಯಾಗಿಲ್ಲ.