×
Ad

ಟಿಬ್ರಿ ಕ್ಯಾಂಪ್‌ ಬಳಿ ಇಬ್ಬರು ಶಂಕಿತ ಉಗ್ರರು ಪತ್ತೆ; ಸೇನೆ ಹೈ ಆಲರ್ಟ್‌

Update: 2016-01-06 18:33 IST


ಪಠಾಣ್‌ಕೋಟ್‌, ಜ.6: ಗುರುದಾಸ್‌ಪುರದ ಟಿಬ್ರಿ ಕ್ಯಾಂಪ್ ಬಳಿ ಸೇನಾ ಸಮವಸ್ತ್ರದಲ್ಲಿ ಇಬ್ಬರು ಶಂಕಿತ ಉಗ್ರರು ಇಂದು ಪತ್ತೆಯಾಗಿದ್ದಾರೆ.

ಇದರೊಂದಿಗೆ ವಾಯುನೆಲೆಯಲ್ಲಿ ಇನ್ನಷ್ಟು  ಉಗ್ರರು ಅವಿತಿರುವ ಶಂಕೆ ವ್ಯಕ್ತವಾಗಿದೆ.
ಸೇನೆ ಹೈ ಆಲರ್ಟ್‌ ಆಗಿದೆ. ವಾಯುನೆಲೆಯನ್ನು ಸುತ್ತವರಿದಿದೆ.  ಕೂಂಬಿಂಗ್‌ ಕಾರ್ಯಚರಣೆ ಮುಂದುವರಿದಿದೆ. ಎರಡು ದಿನಗಳ ಹಿಂದೆಯಷ್ಟೇ ವಾಯುನೆಲೆ ಪ್ರವೇಶಿಸಿದ 6 ಉಗ್ರರನ್ನು ಕೊಲ್ಲಲಾಗಿತ್ತು.  
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News