×
Ad

ರೈಲು ಪ್ರಯಾಣ ದರ ಏರಿಕೆ ಇಲ್ಲ

Update: 2016-02-25 12:50 IST

ಕೇಂದ್ರ ರೈಲ್ವೆ ಸಚಿವ ಸುರೇಶ್ ಪ್ರಭು ಲೋಕಸಭೆಯಲ್ಲಿ ಇಂದು  ಮಂಡಿಸಿದ 2016-17ರ ಸಾಲಿನ ರೈಲ್ವೆ ಬಜೆಟ್  ಹೈಲೈಟ್ಸ್‌  *

*ಗೂಡ್ಸ್ ರೈಲ್ ಗಳಿಗೆ  ನಿಗದಿತ ವೇಳಾಪಟ್ಟಿ

* ಧಾರ್ಮಿಕ  ಕ್ಷೇತ್ರಗಳ  ನಿಲ್ದಾಣ  ಆಧುನಿಕರಣಕ್ಕೆ ಕ್ರಮ.

*ಕೊಂಕಣಿ ರೈಲ್ವೆಯ ಸಾರಥಿ ವ್ಯವಸ್ಥೆ ಇನ್ನಷ್ಟು ವಿಸ್ತರಣೆ.

*ಪತ್ರಕರ್ತರಿಗೆ ಇ- ಬುಕಿಂಗ್ ವ್ಯವಸ್ಥೆ

*ರೈಲ್ವೆಯ ಎಲ್ಲ  ಹುದ್ದೆಗಳಿಗೂ ಆನ್ಲೈನ್ ನೇಮಕಾತಿ

*ಪ್ರಾದೇಶಿಕ ಭಾಷಿಗಳಲ್ಲಿ ರೈಲು ಬಂದ್ ಮ್ಯಾಗಝಿನ್

*ಮಹಿಳಾ ಬೋಗಿಗಳಲ್ಲಿ ವಿಶೇಷ ಪೊಲೀಸ್ ಭದ್ರತೆ

*ಪತ್ರಕರ್ತರಿಗೆ ರಿಯಾಯತಿ ದರದಲ್ಲಿ  ಪಾಸ್

*ಮಹಿಳಾ ಪ್ರಯಾಣಿಕರಿಗೆ 24/7 ಸಹಾಯವಾಣಿ ವ್ಯವಸ್ಥೆ

*ಚೆನ್ನೈನಲ್ಲಿ ರೈಲು ಹಬ್

*ದರ ಪ್ರಯಾಣ ದರ ಏರಿಕೆ ಇಲ್ಲ

*65 ಸಾವಿರ ಹೆಚ್ಚುವರಿ ಉದ್ಯೋಗ  ಸೃಷ್ಟಿ.

*ರೈಲು ಉಪಕರಣಗಳ ತಯಾರಿಕೆ ಹೊಸ  ಎರಡು ಕಾರ್ಖಾನೆ.

*ಈಶಾನ್ಯ ರಾಜ್ಯಗಳಿಗೆ ಹೆಚ್ಚಿನ ಆದ್ಯತೆ ನೀಡಲು ರೈಲ್ವೆ ಬದ್ಧ.

*ಪ್ರಯಾಣಿಕರ ಅನುಕೂಲಕ್ಕಾಗಿ 182 ಹೆಲ್ಫ್ ಲೈನ್.

*ಗುಣಮಟ್ಟದ ಸೇವೆಗಾಗಿ ಸಂಸದರ ನಿಧಿ ಬಳಕೆ

*ವಿಲಚೇತನರಿಗೆ ಪ್ರತಿ ನಿಲ್ದಾಣಗಳಲ್ಲಿ ಪ್ರತ್ಯೇಕ ಶೌಚಾಲಯ ವ್ಯವಸ್ಥೆ.

*ಶೀಘ್ರದಲ್ಲೇ ಎಸಿರಹಿತ ಕೋಚ್ ಗಳಲ್ಲಿ ಡಸ್ಟ್ಬೀನ್ ಇಡಲಾಗುವುದು.

*ವಾರಣಾಶಿ -ದೆಹಲಿ ಮಾರ್ಗದಲ್ಲಿ ಹೊಸ ರೈಲು ಓಡಾಟ

*ಹಿರಿಯ ನಾಗರಿಕರಿಗೆ ಇನಷ್ಟು ಸೀಟ್ಗಳ ಮೀಸಲು.

*ರೈಲಿನಲ್ಲಿ ಗುಣಮಟ್ಟದ ಸೇವೆಗೆ ಸಂಸದರ ಸೇವೆ ಬಳಕೆ

*ಬೆಂಗಳೂರು, ತಿರುವನಂತಪುರಕ್ಕೆ ಸಮಗ್ರ ಸಬ್‌ ಅರ್ಬನ್‌ ರೈಲು

*ಬೋಗಿಗಳಲ್ಲಿ ಮೊಬೈಲ್್ ಚಾರ್ಜ್ ಗೆ ನೂತನ ವ್ಯವಸ್ಥೆ.

*ಅಂತ್ಯೋದಯ ಎಕ್ಸ್ ಪ್ರೆಸ್, ಸೂಪರ್ ಫಾಸ್ಟ್ ರೈಲು

*1,780 ಆಟೊಮ್ಯಾಟಿಕ್ ಟಿಕೆಟ್ ವೆಂಡಿಗ್ ಮಿಶನ್

*2016-17ನೆ  ಸಾಲಿನಲ್ಲಿ 1,84,820 ಕೋಟಿ ರೂ.ಆದಾಯ ನಿರೀಕ್ಷಿಸಲಾಗಿದೆ.

*2500 ಕಿ.ಮಿ ಬ್ರಾಡ್ ಗೇಜ್ ಲೈನ್ ನಿರ್ಮಾಣ.

* 100 ಸ್ಟೇಷನ್ ಗಳಲ್ಲಿ ವೈಫೈ ವ್ಯವಸ್ಥೆ .

*ಸಮಯಕ್ಕೆ ಸರಿಯಾಗಿ ರೈಲುಗಳ ಓಡಾಟಕ್ಕೆ ಯೋಜನೆ

*311 ರೈಲು ನಿಲ್ದಾಣಗಳಲ್ಲಿ ಸಿಸಿಟಿವಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News