×
Ad

ರೂಹಾನಿಗೆ ಭರ್ಜರಿ ಗೆಲುವು

Update: 2016-02-28 23:11 IST

ಟೆಹರಾನ್,ಫೆ.28: ಇರಾನ್ ಸಂಸತ್ ಚುನಾವಣೆಯಲ್ಲಿ ಸುಧಾರಣಾವಾದಿಗಳು ಮುನ್ನಡೆ ಸಾಧಿಸಿದ್ದು, ಅಧ್ಯಕ್ಷ ಹಸ್ಸನ್ ರೂಹಾನಿ ಟೆಹರಾನ್‌ನಲ್ಲಿ ಪ್ರಚಂಡ ಜಯ ಸಾಧಿಸಿದ್ದಾರೆ. ಜಾಗತಿಕ ಶಕ್ತಿಗಳ ಜೊತೆ ಅಣುಶಕ್ತಿ ಒಪ್ಪಂದಕ್ಕೆ ಇರಾನ್ ಸಹಿ ಹಾಕಿದ ಬಳಿಕ ನಡೆದ ಪ್ರಪ್ರಥಮ ಸಂಸತ್ ಚುನಾವಣೆ ಇದಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News