×
Ad

ಲೋಕಸಭೆಯಲ್ಲಿ ಆಧಾರ್‌ ಮಸೂದೆಗೆ ಅಂಗೀಕಾರ

Update: 2016-03-11 15:45 IST

ಹೊಸದಿಲ್ಲಿ, ಮಾ.11: ಲೋಸಭೆಯಲ್ಲಿ ಇಂದು ಆಧಾರ‍್ ಮಸೂದೆ ಅಂಗೀಕಾರಗೊಂಡಿದೆ.
 ಶಾಸನಾತ್ಮಕ ಸ್ಥಾನಮಾನ ಒದಗಿಸಲು ಹೊಸ ಮಸೂದೆಯನ್ನು ಮಂಡಿಸುವುದಾಗಿ ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ಭಾಷಣದಲ್ಲಿ ಘೊಷಿಸಿದ್ದರು. ಅದರಂತೆ ಇಂದು ಮಂಡಿಸಲಾದ ಆಧಾರ್‌ ಮಸೂದೆಗೆ  ಹಣಕಾಸು ಮಸೂದೆ ಎಂದು ಪರಿಗಣಿಸಿ ಲೋಕಸಭೆ ಒಪ್ಪಿಗೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News