ಮಾಜಿ ಉಪಪ್ರಧಾನಿ ಎಲ್ ಕೆ ಅಡ್ವಾಣಿ ಪತ್ನಿ ಕಮಲಾ ಅಡ್ವಾಣಿ ವಿಧಿವಶ
Update: 2016-04-06 18:44 IST
ಹೊಸದಿಲ್ಲಿ, ಎ.6: ಮಾಜಿ ಉಪಪ್ರಧಾನಿ ಎಲ್‌ಕೆ ಅಡ್ವಾಣಿ ಧರ್ಮಪತ್ನಿ ಕಮಲಾ ಅಡ್ವಾಣಿ(85) ಹೃದಯಾಘಾತದಿಂದ ದಿಲ್ಲಿಯ ಏಮ್ಸ್ ಆಸ್ಪತ್ರೆಯಲ್ಲಿ ಬುಧವಾರ ನಿಧನರಾದರು.