×
Ad

ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ

Update: 2016-05-01 13:51 IST

 ಹೊಸದಿಲ್ಲಿ, ಮೇ.1: ಪೆಟ್ರೋಲ್-ಡೀಸೆಲ್ ಬೆಲೆ  ಏರಿಕೆಯಾಗಿದೆ . ಶನಿವಾರ  ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಾಗಿದೆ. ಪೆಟ್ರೋಲ್ ಲೀಟರ್​ಗೆ 1.06 ರೂ., ಡೀಸೆಲ್ 2.94 ರೂ. ಹೆಚ್ಚಳವಾಗಿದೆ
ಎ.15ರಂದು ಅಲ್ಪ ಪ್ರಮಾಣದಲ್ಲಿ  ಪೆಟ್ರೋಲ್-ಡೀಸೆಲ್ ಬೆಲೆ  ಇಳಿಕೆಯಾಗಿತ್ತು. ಅಂತಾರಾಷ್ಟ್ರೀಯ ಕಚ್ಚಾತೈಲ ಬೆಲೆಯನ್ನಾಧರಿಸಿ ಪೆಟ್ರೋಲ್-ಡೀಸೆಲ್ ಬೆಲೆಯನ್ನು ಪರಿಷ್ಕರಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News