×
Ad

ಬೃಂದಾ ಕಾರಟ್ ಭಾಷಣದಲ್ಲಿ ಭಾಷಾಂತರದ ಆವಾಂತರ

Update: 2016-05-10 22:08 IST

ಕೇರಳದಲ್ಲಿ ಎಡರಂಗದ ಚುನಾವಣಾ ಪ್ರಚಾರ ಸಭೆಯೊಂದರಲ್ಲಿ ರಾಜ್ಯಸಭಾ ಸದಸ್ಯೆ ಬೃಂದಾಕಾರಟ್ ಅವರ ಭಾಷಣವನ್ನು ಸ್ಥಳೀಯ ಸಿಪಿಎಂ ನಾಯಕರೊಬ್ಬರು ತಪ್ಪಾಗಿ ಭಾಷಾಂತರಿಸಿ ಅಪಹಾಸ್ಯಕ್ಕೀಡಾದ ಪ್ರಸಂಗದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಪ್ರಸಾರವಾಗುತ್ತಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News