×
Ad

ಡೊನಾಲ್ಡ್ ಟ್ರಂಪ್‌ಗೆ ಒಬಾಮ ಅಭಿನಂದನೆ

Update: 2016-11-09 22:20 IST

ನೂತನವಾಗಿ ಆಯ್ಕೆಯಾದ ತನ್ನ ಉತ್ತರಾಧಿಕಾರಿ ಡೊನಾಲ್ಡ್ ಟ್ರಂಪ್‌ರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಬುಧವಾರ ಅಭಿನಂದಿಸಿದ್ದಾರೆ.

ಟ್ರಂಪ್ ಗೆಲುವಿನ ಸ್ಥಾನಗಳನ್ನು ಗಳಿಸಿದ ಬಳಿಕ ಅವರಿಗೆ ಫೋನ್ ಮಾಡಿದ ಒಬಾಮ, ಮಾತುಕತೆಗಾಗಿ ಗುರುವಾರ ಶ್ವೇತಭವನಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News