×
Ad

ನೋಟು ರದ್ದತಿ, ಮುಗಿಯದ ಸರತಿ ಸಾಲುಗಳ ಬಗ್ಗೆ ವೈರಲ್ ಆದ ಜೋಕುಗಳು

Update: 2016-11-14 11:22 IST

ಕೊಲ್ಕತ್ತಾ,ನ.14 : ಹಳೆಯ ಐನೂರು ಹಾಗೂ 1000 ರೂ. ನೋಟುಗಳ ರದ್ದತಿಯಿಂದ ದೇಶದಾದ್ಯಂತ ಹಳೆಯ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಜನರು ಬ್ಯಾಂಕ್ ಶಾಖೆಗಳ ಮುಂದೆ ಕ್ಯೂ ನಿಲ್ಲುತ್ತಿದ್ದಾರೆ. ಎಲ್ಲೆಡೆ ಗೊಂದಲವೂ ತಾಂಡವವಾಡುತ್ತಿದೆ. ನವೆಂಬರ್ 9 ರಂದು ಸರಕಾರ ನೋಟು ರದ್ದತಿ ಸಂಬಂಧ ತೆಗೆದುಕೊಂಡ ನಿರ್ಧಾರ ಹಲವಾರು ಸಮಸ್ಯೆಗಳನ್ನೊಡ್ಡಿರುವುದು ನಿಜವಾದರೂ ಇವುಗಳೆಲ್ಲದರ ನಡುವೆ ಕೆಲವರು ಈ ಸಮಸ್ಯೆಗೆ ಹಾಸ್ಯ ಮಿಶ್ರಿತ ಪ್ರತಿಕ್ರಿಯೆ ನೀಡುತ್ತಿರುವುದು ಸ್ವಲ್ಪಮಟ್ಟಿಗೆ ಎಲ್ಲರನ್ನು ನಿರಾಳರಾಗುವಂತೆ ಮಾಡಿದೆ.

ಸಾಮಾಜಿಕ ಜಾಲತಾಣಗಳಲ್ಲಿಈ ಬಗ್ಗೆ ಹಲವಾರು ಜೋಕುಗಳು, ಮೆಮೆಗಳು ಮತ್ತು ವೀಡಿಯೋಗಳು ಹರಿದಾಡುತ್ತಿವೆ ಹಾಗೂ ವೈರಲ್ ಆಗಿ ಬಿಟ್ಟಿವೆ.

ಹಳೆಯ 500 ಹಾಗೂ 1000 ರೂ. ನೋಟುಗಳನ್ನು ಏನು ಮಾಡುವುದು ಎಂದು ಕೆಲವರು ಸಲಹೆ ನೀಡಿದರೆ, ಕೆಲವರು ಸರಕಾರದ ನಿರ್ಧಾರಕ್ಕೆಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ ಇಷ್ಟು ಸಾಕಾಗದೆಂಬಂತೆ ಮತ್ತೆ ಕೆಲವರುಕ್ಯೂ ಜೋಕುಗಳು ಹಾಗೂ ಎಟಿಎಂ ಜೋಕುಗಳನ್ನೂ ಮಾಡಿ ಈ ಸಂಕಟದ ಸಮಯದಲ್ಲಿ ಜನರ ಮೊಗದಲ್ಲಿ ನಗು ಮೂಡುವಂತೆ ಮಾಡಿದ್ದಾರೆ.

ಇಲ್ಲಿ ಇಂತಹ ಕೆಲವೊಂದು ಜೋಕುಗಳನ್ನು ಹಾಗೂ ಹಾಸ್ಯಭರಿತ ಸನ್ನಿವೇಶಗಳ ಚಿತ್ರಣವನ್ನು ನಿಮಗಾಗಿ ನೀಡಲಾಗಿವೆ.

ಮದುವೆ ಸೀಸನ್ ಬಂದಿದೆ ಮಾರಾಯ್ರೇ !

ಗಿಪ್ಟ್ ನೀಡಬೇಕಿಲ್ಲ, ಕೇವಲ ಸ್ವೈಪ್ ಮಾತ್ರ !

ನರ್ಸರಿ ರೈಮ್ಸ್ ಗಳನ್ನು ಕೇಳಲು ಎಷ್ಟು ವಯಸ್ಸಾದರೇನಂತೆ ?

ಕೆಲವು ರಜನೀಕಾಂತ್ ಜೋಕ್ಸ್ ಇಲ್ಲದೆ ಯಾವುದೂ ಸಂಪೂರ್ಣವಾಗದು

ಮೋದಿ ಜೋಕ್ಸ್ ಗಳಂತೂ ಬಹಳಷ್ಟು ಇವೆ

ಅವರ ಬಳಿ ಪೇಪರ್ ಇಲ್ಲದಿದ್ದರೇನಂತೆ, ಅವರು ಪ್ಲಾಸ್ಟಿಕ್ ಉಪಯೋಗಿಸಲಿ !

ಮೋದಿ ಆಂಟೋನಿಯಟ್ಟ್

ಸ್ವಲ್ಪ ಫಿಲ್ಮಿ ಡೋಸ್ !

ನಾವು ಬ್ಯಾಂಕು ಉದ್ಯೋಗಿಗಳ ಕಷ್ಟಗಳನ್ನೂ ಮರೆತಿಲ್ಲ

ನಮ್ಮ ಹೊಸ ಪಿಂಕಿಗಾಗಿ !

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News