×
Ad

ಎರ್ನಾಕುಳಂ: ಬಸ್ ನಲ್ಲಿ ಸಾಗಿಸುತ್ತಿದ್ದ 61 ಲಕ್ಷ ರೂ.ಹಣ ವಶ

Update: 2016-11-15 10:50 IST

ಕೊಚ್ಚಿ, ನ.15: ಎರ್ನಾಕುಳಂನಲ್ಲಿ ಬಸ್ ನಲ್ಲಿ ಹಣ ಸಾಗಿಸುತ್ತಿದ್ದ ಓರ್ವನನ್ನು ಇಂದು  ಬೆಳಗ್ಗೆ ಪೊಲೀಸರು ಬಂಧಿಸಿ ಆತನಿಂದ 61 ಲಕ್ಷ  ರೂ.ಗಳನ್ನು ವಶಪಡಿಸಿಕೊಂಡಿದ್ದಾರೆ.

ಎನಾಕುಳಂ ಪಲ್ಲರ್ತಿ ನಿವಾಸಿ ರಶೀದ್‌ ಎಂಬವರು ಬಸ್‌ನಲ್ಲಿ ಸಾಗಿಸುತ್ತಿದ್ದ ಕಪ್ಪು ಹಣವನ್ನು ಪೊಲೀಸರು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News