×
Ad

ಇನ್ನೂ ಪೆಟ್ರೋಲ್ ಬಂಕ್‌ಗಳಲ್ಲೂ ಹಣ ವಿತ್‌ಡ್ರಾ ಮಾಡಬಹುದು ; ದಿನಕ್ಕೆ ಗರಿಷ್ಠ ಮಿತಿ 2 ಸಾವಿರ ರೂ.

Update: 2016-11-17 23:45 IST

ಹೊಸದಿಲ್ಲಿ,ನ.17:ದೇಶದ ಆಯ್ದ  ಪೆಟ್ರೋಲ್‌ ಬಂಕ್‌ಗಳಲ್ಲೂ ಜನಸಾಮಾನ್ಯರಿಗೆ ದಿನಕ್ಕೆ 2 ಸಾವಿರ ರೂ. ನಗದು ವಿತ್‌ಡ್ರಾ ಮಾಡಲು ಅವಕಾಶ ಕಲ್ಪಿಸಲಾಗಿದೆ.
ದೇಶಾದ್ಯಂತ ಸುಮಾರು 20,000 ಪೆಟ್ರೋಲ್‌ ಬಂಕ್‌ಗಳಲ್ಲಿ ಎಸ್‌ಬಿಐ ಜನಸಾಮಾನ್ಯರ ಅನುಕೂಲಕ್ಕಾಗಿ ಈ ವ್ಯವಸ್ಥೆ ಮಾಡಿದೆ. ಈ ತನಕ ಎಟಿಎಂಗಳಲ್ಲಿ ದಿನಕ್ಕೆ 2 ಸಾವಿರ ರೂ.ನಗದು ವಿತ್‌ಡ್ರಾ ಮಾಡಲು ಅವಕಾಶ ಇದೆ. ಎಟಿಎಂಗಳಲ್ಲಿ ಕ್ಯೂನಲ್ಲಿ ಆಗುತ್ತಿರುವ ತೊಂದರೆಯನ್ನು ತಪ್ಪಿಸಲು ಎಸ್‌ಬಿಐ ಈ  ಕ್ರಮ ಕೈಗೊಂಡಿದೆ. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News