×
Ad

2,000 ರೂ.ವರೆಗಿನ ಕಾರ್ಡ್ ವಹಿವಾಟುಗಳಿಗೆ ಸೇವಾ ತೆರಿಗೆ ಮನ್ನಾ

Update: 2016-12-08 14:33 IST

ಹೊಸದಿಲ್ಲಿ,ಡಿ.8: ನೋಟು ರದ್ದತಿಯ ಬಳಿಕ ದೇಶವನ್ನು ಕಾಡುತ್ತಿರುವ ನಗದು ಕೊರತೆಯ ನಡುವೆಯೇ ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸಲು 2,000 ರೂ.ವರೆಗಿನ ಕ್ರೆಡಿಟ್, ಡೆಬಿಟ್ ಮತ್ತು ಇತರ ಹಣ ಪಾವತಿ ಕಾರ್ಡ್ ವಹಿವಾಟುಗಳ ಮೇಲಿನ ಸೇವಾ ತೆರಿಗೆಯನ್ನು ಮನ್ನಾ ಮಾಡಲು ಸರಕಾರವು ನಿರ್ಧರಿಸಿದೆ.

ಈ ಸಂಬಂಧ ಅಧಿಸೂಚನೆಯೊಂದನ್ನು ವಿತ್ತಸಚಿವ ಅರುಣ್ ಜೇಟ್ಲಿ ಅವರು ಸಂಸತ್ತಿನಲ್ಲಿ ಮಂಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News