ಚಾರ್ ಧಾಮ್ ಹೈವೇ ನಿರ್ಮಾಣಕ್ಕೆ ಪ್ರಧಾನಿ ಮೋದಿ ಶಿಲಾನ್ಯಾಸ
Update: 2016-12-27 14:19 IST
ಹೊಸದಿಲ್ಲಿ, ಡಿ.27: ಗಂಗೋತ್ರಿ,ಯಮುನೋತ್ರಿ, ಕೇದಾರನಾಥ, ಬದರಿನಾಥ ಈ ನಾಲ್ಕು ಚತುರ್ದಾಮಕ್ಕೆ ಸಂಪರ್ಕ ಕಲ್ಪಿಸುವ ಚಾರ್ ಧಾಮ್ ಹೈವೇ ನಿರ್ಮಾಣಕ್ಕೆ ಇಂದು ಉತ್ತರಾಖಂಡ್ ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದರು.
90 ಕಿ.ಮಿ. ಉದ್ದದ ಚಾರ್ ಧಾಮ್ ಹೆದ್ದಾರಿಯ ನಿರ್ಮಾಣದಿಂದಾಗಿ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.