ಮಲೆಯಾಳಂ ಸಾಹಿತಿ ಎಂಟಿ ವಾಸುದೇವನ್ ನಾಯರ್ ವೆಬ್‌ಸೈಟ್‌ಗೆ ಸೈಬರ್ ದಾಳಿ

Update: 2016-12-30 13:22 GMT

ಕ್ಯಾಲಿಕಟ್, ಡಿ. 30:ಸಾಹಿತಿ ಎಂಟಿ ವಾಸುದೇವನ್ ನಾಯರ್ ಅಧಿಕೃತ ವೆಬ್‌ಸೈಟ್ ಸೈಬರ್ ಆಟ್ಯಾಕ್ ಆಗಿದೆ. ಕಳೆದ ದಿವಸ ತಿರುವನಂತಪುರಂ ವಿಮಾನ ನಿಲ್ದಾಣ ವೆಬ್‌ಸೈಟ್ ಹ್ಯಾಕ್ ಮಾಡಿದ್ದ ಕಾಶ್ಮೀರ ಚೀತಾ ತಂಡವೇ ಎಂಟಿ ವೆಬ್‌ಸೈಟ್ ಹ್ಯಾಕ್ ಮಾಡಿದೆ.

http://mtvasudevannair.comವೆಬ್ ಸೈಟ್ ಸೈಬರ್ ಆಟ್ಯಾಕ್‌ಗೆ ಗುರಿಯಾಗಿದೆ.ಮೆಸ್ ವಿದ್ ದ ಬೆಸ್ಟ್, ಡೇ ಲೈಕ್ ದ ರೆಸ್ಟ್ ಮುಂತಾದ ಸಂದೇಶಗಳನ್ನು ಪಾಕ್ ಸೈಬರ್ ಅಟೇಕರ್ಸ್ ಎಂದು ಸ್ವಯಂ ಕರೆದುಕೊಂಡಿರುವ ತಂಡ ಸೈಟ್‌ಗೆ ಪೋಸ್ಟ್ ಮಾಡಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News