ಛತ್ತಿಸ್ ಗಡ: ಎನ್ ಕೌಂಟರ್ ಗೆ ಐವರು ನಕ್ಸಲರು, ಓರ್ವ ಜವಾನ ಬಲಿ

Update: 2017-01-11 12:20 GMT

ರಾಂಚಿ, ಜ.11:  ಎರಡು ಪ್ರತ್ಯೇಕ  ಎನ್ ಕೌಂಟರ್ ಪ್ರಕರಣಗಳಲ್ಲಿ  ಐವರು ನಕ್ಸಲರು ಮತ್ತು ಓರ್ವ ಜವಾನ ಮೃತಪಟ್ಟ ಘಟನೆ  ಛತ್ತಿಸ್ ಗಡದ ಬಾಸ್ಟರ್ ನಲ್ಲಿ ಇಂದು ನಡೆದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News