ಸಿಬಿಐ ಮುಖ್ಯಸ್ಥರಾಗಿ ಅಲೋಕ್ ವರ್ಮಾ
Update: 2017-01-19 20:14 IST
ಹೊಸದಿಲ್ಲಿ, ಜ.19: ಸಿಬಿಐ ಮುಖ್ಯಸ್ಥರಾಗಿ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ವರ್ಮಾ ನೇಮಕಗೊಂಡಿದ್ದಾರೆ. ಅಲೋಕ್ ವರ್ಮಾ ದಿಲ್ಲಿ ಪೊಲೀಸ್ ಆಯುಕ್ತರಾಗಿದ್ದಾರೆ.