ಲೋಕಸಭೆ ಕಲಾಪ ಆರಂಭ; ಇ. ಅಹ್ಮದ್ ಸಾವಿಗೆ ಸಂತಾಪ
Update: 2017-02-01 11:08 IST
ಹೊಸದಿಲ್ಲಿ, ಫೆ.1: ಲೋಕಸಭೆಯ ಕಲಾಪ ಆರಂಭಗೊಂಡಿದ್ದು, ಬಜೆಟ್ ಮಂಡನೆಗೂ ಮುನ್ನ ಹಿರಿಯ ಸಂಸದ ಇ. ಅಹ್ಮದ್ ನಿಧನಕ್ಕೆ ಸಂತಾಪ ಸೂಚಿಸಲಾಯಿತು.