×
Ad

ಸೋಮಾಲಿಯಾ ಅಧ್ಯಕ್ಷರಾಗಿ ಅಬ್ದುಲ್ಲಾ ಮುಹಮ್ಮದ್ ಫರ್ಮಾಜೂ

Update: 2017-02-08 23:40 IST

ಮೊಗಾದಿಶು,ಫೆ.8: ಸೋಮಾಲಿ ಮತ್ತು ಅಮೆರಿಕ ಪೌರತ್ವಗಳನ್ನು ಹೊಂದಿರುವ ಮಾಜಿ ಪ್ರಧಾನಿ ಅಬ್ದುಲ್ಲಾ ಮುಹಮ್ಮದ್ ಫರ್ಮಾಜೂ ಅವರನ್ನು ಸೋಮಾಲಿಯಾದ ನೂತನ ಅಧ್ಯಕ್ಷರನ್ನಾಗಿ ಘೋಷಿಸಲಾಗಿದೆ.

ಬುಧವಾರ ಎರಡು ಸುತ್ತುಗಳ ಮತ ಎಣಿಕೆಯ ಬಳಿಕ ಹಾಲಿ ಅಧ್ಯಕ್ಷ ಹಸನ್ ಶೇಖ್ ಮುಹಮ್ಮದ್ ಅವರು ಸೋಲನ್ನೊಪ್ಪಿಕೊಂಡರು. ಹೀಗಾಗಿ ಫರ್ಮಾಜೂ ಅವರನ್ನು ನೂತನ ಅಧ್ಯಕ್ಷರನ್ನಾಗಿ ಘೋಷಿಸಲಾಗಿದ್ದು, ಅವರು ತಕ್ಷಣವೇ ಅಧಿಕಾರ ವಹಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News