×
Ad

ಸೆಲ್ವಂ ಪಾಳಯಕ್ಕೆ ಜಿಗಿದ ಎಐಎಡಿಎಂಕೆ ಧುರೀಣ ಡಿ.ಮಧುಸೂದನ್‌

Update: 2017-02-09 14:15 IST

 ಚೆನ್ನೈ, ಫೆ.9: ತಮಿಳುನಾಡಿನಲ್ಲಿ ರಾಜಕೀಯ  ಗರಿಗೆದರಿದ್ದು, ಎಐಎಡಿಎಂಕೆ ಧುರೀಣ  ಡಿ. ಮಧುಸೂದನ್‌  ಅವರು ಉಸ್ತುವಾರಿ ಮುಖ್ಯ ಮಂತ್ರಿ ಒ.ಪನ್ನೀರ್‌ ಸೆಲ್ವಂ ಪಾಳಯಕ್ಕೆ ಹಾರಿದ್ದಾರೆ.
ಗ್ರೀನ್ ವೇಸ್ ನಲ್ಲಿರುವ ನಿವಾಸದಲ್ಲಿ ಸೆಲ್ವಂ ಅವರನ್ನು ಭೇಟಿಯಾದ ಮಧುಸೂದನ್ ತನ್ನ ಬೆಂಬಲ ವ್ಯಕ್ತ ಪಡಿಸಿದರು.
ಈ ಸಂದರ್ಭದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಧುಸೂದನ್ " ಶಶಿಕಲಾ ಸಿಎಂ ಆಗುವುದು  ಪ್ರಜಾಪ್ರಭುತ್ವದ ಕಗ್ಗೊಲೆ ” ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News