×
Ad

ಬಾಂಗ್ಲಾ 388ಕ್ಕೆ ಆಲೌಟ್‌

Update: 2017-02-12 12:16 IST

ಹೈದರಾಬಾದ್, ಫೆ.12: ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್ ನಲ್ಲಿ ಭಾರತದ ವಿರುದ್ಧ ಬಾಂಗ್ಲಾದೇಶ 127.5 ಓವರ್‌ಗಳಲ್ಲಿ 388 ರನ್‌ಗಳಿಗೆ ಆಲೌಟಾಗಿದೆ.
ಇದರೊಂದಿಗೆ ಭಾರತ ಮೊದಲ ಇನಿಂಗ್ಸ್‌ ನಲ್ಲಿ 299 ರನ್ ಗಳ ಮೇಲುಗೈ ಸಾಧಿಸಿದೆ.ನಾಯಕ ಮುಶ್ಫಿಕುರ‍್ರಹೀಂ 127 ರನ್ , ಮೆಹೆದಿ ಹಸನ್‌ ಮಿರಾಝ್ 51ರನ್ ಗಳಿಸಿ ಗಳಿಸಿದರು.
ಭಾರತದ ಪರ ಉಮೇಶ್‌ ಯಾದವ್ 84ಕ್ಕೆ 3 ವಿಕೆಟ್‌, ರವೀಂದ್ರ ಜಡೇಜ ಮತ್ತು ಆರ‍್.ಅಶ್ವಿನ್‌ ತಲಾ 2ವಿಕೆಟ್‌,  , ಭುವನೇಶ್ವರ ಕುಮಾರ್‌ ಮತ್ತು ಇಶಾಂತ್ ಶರ್ಮ ತಲಾ 1 ವಿಕೆಟ್ ಪಡೆದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News