×
Ad

ನೋಟು ರದ್ದತಿ ಕುರಿತ ವರದಿ ಮುಂದಿನ ತಿಂಗಳು ಸಲ್ಲಿಕೆ

Update: 2017-03-07 23:46 IST

 ಹೊಸದಿಲ್ಲಿ,ಮಾ.7: ನೋಟು ರದ್ದತಿಯ ಪರಿಣಾಮಗಳ ಕುರಿತು ತನ್ನ ವರದಿಯನ್ನು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ(ಪಿಎಸಿ)ಯು ಮುಂದಿನ ತಿಂಗಳು ಸಲ್ಲಿಸುವ ಸಾಧ್ಯತೆಯಿದೆ.

ನಾವು ಸಂಬಂಧಿತರೊಂದಿಗೆ ನಿಯಮಿತ ಚರ್ಚೆಗಳನ್ನು ನಡೆಸುತ್ತಿದ್ದೇವೆ.ಬಜೆಟ್ ಅಧಿವೇಶನದ ಅಂತ್ಯಕ್ಕೆ ಮುನ್ನ ನಮ್ಮ ವರದಿಯನ್ನು ಸಲ್ಲಿಸಲಾಗುವುದು ಎಂದು ಪಿಎಸಿಯ ಅಧ್ಯಕ್ಷ ಕೆ.ವಿ.ಥಾಮಸ್ ಅವರು ಮಂಗಳವಾರ ಸುದ್ದಿಸಂಸ್ಥೆಗೆ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News