×
Ad

ನಕಲಿ ಐಎಎಸ್ ಅಧಿಕಾರಿಗಳ ಬಂಧನ

Update: 2017-03-09 17:43 IST

 ಕುಮರಗಂ,ಮಾ.9: ಕುಮರಗಂದಲ್ಲಿ ನಕಲಿ ಐಎಎಸ್ ಅಧಿಕಾರಿಗಳನ್ನು ಪೊಲೀಸರು ನಿನ್ನೆ ಬಂಧಿಸಿದ್ದಾರೆ. ಐಎಎಸ್ ಅಧಿಕಾರಿಗಳೆಂದು ನಂಬಿಸಿ ಹೊಟೇಲ್‌ನಲ್ಲಿ ರೂಂ ಪಡೆದಿದ್ದ ಮುಂಬೈ ನಿವಾಸಿಗಳೆನ್ನಲಾದ ಮೂವರು ಪೊಲೀಸರ ವಶವಾಗಿದ್ದಾರೆ.

 ಇವರಿಂದ ನಕಲಿ ಐಡಿ ಕಾರ್ಡ್‌ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸ್ ಠಾಣೆಯಲ್ಲಿ ಇವರನ್ನು ಪ್ರಶ್ನಿಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News