ಛತ್ತಿಸ್‌ಗಡ:ನಕ್ಸಲರ ದಾಳಿಗೆ 24ಸಿಆರ್‌ಪಿಎಫ್ ಯೋಧರು ಹುತಾತ್ಮ

Update: 2017-04-24 12:43 GMT

ಸುಕ್ಮಾ, ಎ.24: ಛತ್ತಿಸ್‌ಗಡದ ಸುಕ್ಮಾದ ಬುರ್ಕಾಪಾಲದಲ್ಲಿ ನಕ್ಸಲರು ನಡೆಸಿದ ದಾಳಿಯಿಂದಾಗಿ 24 ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ.ಏಳು ಯೋಧರಿಗೆ ಗಂಭೀರ ಗಾಯವಾಗಿದೆ.  ಯೋಧರ ಬಳಿಯಲ್ಲಿದ್ದ ಶಸ್ತ್ರಾಸ್ತ್ರಗಳನ್ನು ನಕ್ಸಲರು ಅಪಹರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News