ದಿಲ್ಲಿ ವಿಧಾನಸಭೆ ವಿಶೇಷ ಅಧಿವೇಶನ; ಬಿಜೆಪಿ ಶಾಸಕ ವಿಜೇಂದ್ರ ಗುಪ್ತಾ ಸದನದಿಂದ ಹೊರಕ್ಕೆ
Update: 2017-05-09 14:39 IST
ಹೊಸದಿಲ್ಲಿ, ಮೇ 9: ದಿಲ್ಲಿ ವಿಧಾನಸಭೆಯ ವಿಶೇಷ ಅಧಿವೇಶನ ಆರಂಭಗೊಂಡಿದ್ದು, ಬಿಜೆಪಿಯ ಶಾಸಕ ವಿಜೇಂದ್ರ ಗುಪ್ತಾರನ್ನು ಸ್ವೀಕರ್ ಒಂದು ದಿನದ ಮಟ್ಟಿಗೆ ಸದನದಿಂದ ಹೊರ ಕಳುಹಿಸಿದ್ದಾರೆ.